Month: November 2025

ಕಂಬಳದ ಭಾಸ್ಕರ್ ದೇವಾಡಿಗ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

ಶ್ರೀ ಭಾಸ್ಕರ್ ದೇವಾಡಿಗ ಇವರು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.ಕರ್ನಾಟಕ ಸರ್ಕಾರವು ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡೆಯಾದ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರಾಮೀಣ ಕ್ರೀಡೆಗಳಲ್ಲಿ…

ಕ್ರಿಯಾತ್ಮಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನ ಕಲೆ ಸಾಹಿತ್ಯ ಸಂಗೀತ ಜಾನಪದ ನೃತ್ಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ…

ವೈಭವದಿಂದ ಜರುಗಿದ ಎಲ್ಲೂರು ಕಂಬಳ

ಎಲ್ಲೂರು: ಇತಿಹಾಸ ಪ್ರಸಿದ್ಧ ಕುಡೂರು ಮನೆಯವರ ಯಜಮಾನಿಕೆಯ ಎಲ್ಲೂರು ಕಂಬಳ ಗುರುವಾರ ಸಂಜೆ ವೈಭವದಿಂದ ನಡೆಯಿತು. ಜಿಲ್ಲೆಯ ಹಿರಿಯ ಧಾರ್ಮಿಕ ಮುಖಂಡರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ…

ಉಡುಪಿಯ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ಉಡುಪಿಯ ಕೃಷ್ಣ ಮಠದ ಆವರಣದಲ್ಲಿ ಗೀತೆಯ ಜ್ಞಾನವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಪರಿಕಲ್ಪನೆಯಲ್ಲಿ ಲಕ್ಷ ಕಂಠದಿಂದ ಸಾಮೂಹಿಕ ಗೀತಾ ಪಾರಾಯಣಗೀತಾ ಪಠಣ ಕಾರ್ಯಕ್ರಮಕ್ಕೆ ಆಗಮಿಸಿರುವ ಸನ್ಮಾನ್ಯ ಶ್ರೀ ನರೇಂದ್ರ…

ಬೈಂದೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಡೆಂಟಲ್ ಕ್ಲಿನಿಕ್ ಶುಭಾರಂಭ

ಬೈಂದೂರು : ಜೀವನದಲ್ಲಿ ಪರಿಶ್ರಮದ ದುಡಿಮೆ, ಪ್ರಾಮಾಣಿಕತೆಯನ್ನು ಅಳವ ಡಿಸಿಕೊಂಡು ತಮ್ಮ ವೃತ್ತಿಯನ್ನು ತಪಸ್ಸಿನ ರೀತಿಯಲ್ಲಿ ತೊಡಗಿಸಿಕೊಂಡಾಗ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎನ್ನು ವುದಕ್ಕೆ ಇಲ್ಲಿನ ದಂತ…

ಕುಂದಾಪುರ: ಬಡಗುತಿಟ್ಟು ಯಕ್ಷಗಾನದ ಹಿರಿಯ ಪ್ರಸಂಗ ಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಕಂದಾವರ ರಘುರಾಮ ಶೆಟ್ಟಿಯವರು ಒಬ್ಬ ನಿವೃತ್ತ ಶಿಕ್ಷಕರಾಗಿದ್ದು, ಪ್ರಖ್ಯಾತ ಯಕ್ಷಗಾನ ಪ್ರಸಂಗ ಕರ್ತರು, ಹಾಗೆ ಹವ್ಯಾಸಿ ಕಲಾವಿದರು ಕೂಡ ಆಗಿದ್ದು ಇವರು ಇಂದು ನವೆಂಬರ್ 26 2025…

ಸಂಭ್ರಮದಿಂದ ಜರಗಿದ ಉಳ್ಳೂರು-11 ಕೆರೆಗದ್ದೆ ಸಾಂಪ್ರದಾಯಕ ಕಂಬಳ

ಉಳ್ಳೂರು 11: ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಉಳ್ಳೂರು-11 ಕೆರೆಗದ್ದೆ ರಾಮ ಗಾಣಿಗ ಹಾಗೂ ಸಹೋದರರು, ಸಂಬಂಧಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಆಚರಿಸಿಕೊಂಡು ಬಂದಿರುವ ಇತಿಹಾಸ ಪ್ರಸಿದ್ದ ಕೆರೆಗದ್ದೆ…

ಕೆರಾಡಿ ಹಯ್ಯಂಗರ್ ನಲ್ಲಿ ನೂತನ ಬಿ.ಎಸ್.ಎನ್.ಎಲ್ ಟವರ್ ಲೋಕಾರ್ಪಣೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ತಾಲೂಕಿನ ಕೆರಾಡಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಹಯ್ಯಂಗರ್‌ ಎಂಬಲ್ಲಿ ನಿರ್ಮಾಣಗೊಂಡಿರುವ ಬಿಎಸ್‌ಎನ್‌ಎಲ್‌ ಟವರ್‌ನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ಉದ್ಘಾಟಿಸಲಾಯಿತು.ಬಳಿಕ…

ರಾಹುತನಕಟ್ಟೆಯಲ್ಲಿ ವೆಂಕಟ ಪೂಜಾರಿ ಸವಿನೆನಪಿಗಾಗಿ ರಾಜ್ಯಮಟ್ಟದ ಹಗ್ಗಜಗ್ಗಾಟ ಪಂದ್ಯಾವಳಿ

ಬೈಂದೂರಿನ ಯಡ್ತರೆಯಲ್ಲಿ ರಾಹುತೇಶ್ವರ ಫ್ರೆಂಡ್ಸ್ ರಾಹುತನಕಟ್ಟೆ ಇವರ ಆಶ್ರಯದಲ್ಲಿ ದಿ /ವೆಂಕಟ ಪೂಜಾರಿಯವರ ಸವಿನೆನಪಿಗಾಗಿ ಪುರುಷ ಮತ್ತು ಮಹಿಳೆಯರ ರಾಜ್ಯಮಟ್ಟದ ಆಯ್ದ ತಂಡಗಳ ಹಗ್ಗಜಗ್ಗಾಟ ಪಂದ್ಯಾವಳಿಯು ಸಂಭ್ರಮ…

ಕೊಡೇರಿ ಹಕ್ರೆಮಠ ಜೈನಜಟ್ಟಿಗ ದೇವರ ಸಾಂಪ್ರದಾಯಕ ಕಂಬಳ ಸಂಪನ್ನ

ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಕ್ರೆಮಠ ಕೊಡೇರಿ ಇವರ ಆಶ್ರಯದಲ್ಲಿ ನಡೆದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗ ದೇವರ ಸಾಂಪ್ರದಾಯಕ ಕಂಬಳ ಸಂಭ್ರಮದಿಂದ ಸಂಪನ್ನಗೊಂಡಿತು.ಕಂಬಳದಲ್ಲಿ…

URL has been copied successfully!