ದೇವಸ್ಥಾನದಲ್ಲಿ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಅರ್ಚಕರು ದೇಗುಲದ ಅಧ್ಯಕ್ಷರು ಹಾಗೆ ಸರ್ವ ಸದಸ್ಯರು ಊರ ಭಕ್ತಾದಿಗಳೊಂದಿಗೆ ಭಕ್ತಿ ಮತ್ತು ಪ್ರೀತಿಯಿಂದ ಸ್ವಾಗತಿಸಿಕೊಳ್ಳಲಾಯಿತು
ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಆದಿತ್ಯವಾರ ಜೂನ್ 14 ರ ಸಂಜೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು
ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿ ದರ್ಶನವನ್ನು ಪಡೆದರು.

