Category: ನಮ್ಮ ಕರಾವಳಿ

ನಮ್ಮ ಕರಾವಳಿ

ಮೊಬೈಲ್ ಕಳೆದುಹೋಗಿದೆಯೇ? CEIR ಪೋರ್ಟಲ್ ಮೂಲಕ ವರದಿ ಮಾಡಿ ಮತ್ತು ಕಂಪ್ಲೇಂಟ್ ನೀಡಿ!

ಮೊಬೈಲ್ ಕಳೆದು ಹೋಗಿದೆಯೇ? C E I R ಪೋರ್ಟಲ್ ಮೂಲಕ ವರದಿ ಮಾಡಿ ಮತ್ತು ಕಂಪ್ಲೇಂಟ್ ನೀಡಿ ಉಡುಪಿ ಜಿಲ್ಲಾ ಪೊಲೀಸರ ಸಹಾಯದಿಂದ ನಿಮ್ಮ ಕಳೆದುಹೋದ…

ಗಾಯಕ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗಣೇಶ್ ಗಂಗೊಳ್ಳಿ ಇನ್ನಿಲ್ಲ

ಖ್ಯಾತ ಗಾಯಕರು, ಜಾನಪದ ಕಲಾವಿದರು ಮತ್ತು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರು ಆದ ಡಾ. ಗಣೇಶ್ ಗಂಗೊಳ್ಳಿ (62) ಏಪ್ರಿಲ್ 7 ಮಂಗಳವಾರ ನಿಧನರಾದರು. ಕಳೆದ…

ಬೈಂದೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸಂಪನ್ನ

ಬೈಂದೂರು ಅಡಿಗದ್ದೆ ಬಾಡದಲ್ಲಿ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಜೈನಜಟ್ಟಿಗೇಶ್ವರ ಭಕ್ತ ಸಮೂಹ ಬಾಡ, ಬ್ರಾಹ್ಮಿ ಕನ್ಸ್ಟ್ರಕ್ಷನ್ ಮಯ್ಯಾಡಿ ಬೈಂದೂರು, ಮತ್ತು ಅಮ್ಮ ವಾರಿಯರ್ಸ್ ಇವರ ಜಂಟಿ…

ಇತಿಹಾಸ ಪ್ರಸಿದ್ಧ ಬೈಂದೂರು ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಬೈಂದೂರು: ಇತಿಹಾಸ ಪ್ರಸಿದ್ಧ ಬೈಂದೂರು ಇದರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಎ.16 ರಿಂದ 24 ರ ವರೆಗೆ ನಡೆಯಲಿರುವ ಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬುಧವಾರ…

ಕುಂದಾಪುರ ವಲಯ ವೆಲ್ಡಿಂಗ್‌ ಮತ್ತು ಫ್ಯಾಬ್ರಿಕೇಟರ್ಸ್ ಅಸೋಸಿಯೇಶನ್ (ರಿ.), ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ಗಣೇಶ್ ಆಚಾರ್ ನಾಯ್ಕನಕಟ್ಟೆ ಆಯ್ಕೆ

ಬೈಂದೂರು : ಕುಂದಾಪುರ ವಲಯ ವೆಲ್ಡಿಂಗ್‌ ಮತ್ತು ಫ್ಯಾಬ್ರಿಕೇಟರ್ಸ್ ಅಸೋಸಿಯೇಶನ್ (ರಿ.), ಕುಂದಾಪುರ ಇದರ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ…

ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಹೆಚ್. ರವೀಂದ್ರ ದೇವಾಡಿಗ ಆಯ್ಕೆ

ಬೈಂದೂರು : ಸಮಾಜದ ಅಂಚಿನಲ್ಲಿರುವ ಮಕ್ಕಳಿಗೆ ಶಿಕ್ಷಣದ ಬೆಳಕು ತಲುಪಿಸುವಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿರುವ ವಿಶೇಷ ಶಿಕ್ಷಕರಿಗೆ ಇಂದು ಮತ್ತೊಂದು ಗೌರವದ ಕ್ಷಣ ಲಭಿಸಿದೆ. ಬೆಂಗಳೂರಿನ…

ಮಹಿಳೆಯರ ಸಾಧನೆ ಆಡಿಕೊಳ್ಳುವ ಬದಲು ಪ್ರೋತ್ಸಾಹಿಸಿ : ಡಾ ಸರಸ್ವತಿ ಬಾಲಕೃಷ್ಣ ಗಾಣಿಗ

ಬೈಂದೂರು : ಜೇಸಿಐ ಬೈಂದೂರು ಸಿಟಿ ಘಟಕದ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಬೈಂದೂರು ರೋಟರಿ ಸಮುದಾಯದ ಭವನದಲ್ಲಿ ನಡೆಯಿತು. ಜೇಸಿಐ ಬೈಂದೂರು ಸಿಟಿ…

ಕುಂದಾಪುರದ ಭಂಡಾರಕರ್ಸ್ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ 2026

ಕುಂದಾಪುರದ ಭಂಡಾರಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರದಲ್ಲಿ ಇದೆ ಏಪ್ರಿಲ್ 2ನೇ ತಾರೀಕಿನಂದು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವ ಪ್ರಯತ್ನದೊಂದಿಗೆ ಬೃಹತ್ ಉದ್ಯೋಗ ಮೇಳ…

ಏಪ್ರಿಲ್ 4 ರಂದು ಬೈಂದೂರಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

ಬೈಂದೂರು: ಶ್ರೀ ರಕ್ತೇಶ್ವರಿ ಮತ್ತು ಶ್ರೀ ಜೈನ ಜಟ್ಟಿಗೇಶ್ವರ ಭಕ್ತ ಸಮೂಹ ಬಾಡ, ಬ್ರಾಹ್ಮಿ ಕನ್ ಸ್ಟ್ರಕ್ಷನ್ ಮಯ್ಯಾಡಿ ಬೈಂದೂರು ಮತ್ತು ಅಮ್ಮ ವಾರಿಯರ್ಸ್ ಇವರ ಜಂಟಿ…

ಈಜಲು ತೆರಳಿದ ಯುವಕ ಸಾವು

ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕ ನಿರುಪಾಲಾದ ಘಟನೆ ಜಡ್ಕಲ್ ಗ್ರಾಮದ ಹಯ್ಯಂಗಾರು ಎಂಬಲ್ಲಿ ಭಾನುವಾರ ನಡೆದಿದೆ. ಸಂದೀಪ್ ನಾಯ್ಕ್ 28 ವರ್ಷ ಮೃತ ಯುವಕ ಜಟ್ಕಲ್ ಗ್ರಾಮದ…

URL has been copied successfully!