Category: ನಮ್ಮ ಕರಾವಳಿ

ನಮ್ಮ ಕರಾವಳಿ

ಬೈಂದೂರು: ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಬಂಧನ

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿಶೀಟರ್ ಕುಖ್ಯಾತ ಗರುಡ ಗ್ಯಾಂಗನ ಸಕ್ರಿಯ ಸದಸ್ಯ ಮಹಮ್ಮದ್ ಅಲ್ಫಾಜ್ (25)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ. ಉಡುಪಿ…

ಎಸೆಸೆಲ್ಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಉಡುಪಿ ಜಿಲ್ಲೆಯ ಪ್ರೀತಮ್ ಪೂಜಾರಿ

ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದ‌ರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರೀತಮ್…

ಬೈಂದೂರು ಶ್ರೀ ಸೇನೇಶ್ವರ ದೇವರ ಮನ್ಮಹಾ ರಥೋತ್ಸವ ಸಂಪನ್ನ

ಬೈಂದೂರು : ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮರಥೋತ್ಸವ ಕಾರ್ಯಕ್ರಮವು ಬೆಳಿಗ್ಗೆ ಅದ್ದೂರಿಯಿಂದ ಜರುಗಿತು.ಪ್ರತಿ ವರ್ಷ ವೈಶಾಖ ಶುಕ್ಲ ಆರ್ಧ್ರ ನಕ್ಷತ್ರದಂದು ವಿಜೃಂಭಣೆಯ ವಾರ್ಷಿಕ ರಥೋತ್ಸವ ಶ್ರೀ ಕ್ಷೇತ್ರದಲ್ಲಿ…

ಮುಂದಿನ 4 ದಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ !

ಏಪ್ರಿಲ್ 21: 16 ಜಿಲ್ಲೆಗಳಲ್ಲಿ ವರುಣನ ಆರ್ಭಟ ಸಾಧ್ಯತೆ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ,…

ನಾಳೆ ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ

ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಏಪ್ರಿಲ್ 21ರ ಬೆಳಿಗ್ಗೆ ಗಂಟೆ 9ರಿಂದ ಸಂಜೆ 5ರ ತನಕ ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ ಆಗಲಿದೆ.

ಚಾತುರ್ಮಾಸದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುದೇ ನಮ್ಮ ಸೌಭಾಗ್ಯ : ಸಚಿವ ಮಂಕಾಳ ವೈದ್ಯ

ಗೋಳಿಹೊಳೆ: ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರದ, ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಸಭೆಯು ದಿನಾಂಕ 20-04-2026ರಂದು…

ಬೈಂದೂರು ಇತಿಹಾಸ ಪ್ರಸಿದ್ಧ ಸೇನೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಚಾಲನೆ

ಬೈಂದೂರು: ಶ್ರೀ ಸೇನೇಶ್ವರ ದೇವಸ್ಥಾನದ ರಥೋತ್ಸವಕ್ಕೆ 16ನೇ ತಾರೀಖಿನಂದು ಧ್ವಜಾರೋಹಣದ ಮುಖೇನ ಚಾಲನೆ ನೀಡಲಾಯಿತು.ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವವು ದಿನಾಂಕ 16 ಏಪ್ರಿಲ್ ನಂದು ಆರಂಭವಾಗಿ…

ಆಸ್ತಿ ತೆರಿಗೆ ಮುಂಗಡ ಪಾವತಿಗೆ ಶೇ. 5ರಷ್ಟು ರಿಯಾಯಿತಿ ಘೋಷಣೆ

2026-27ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30.06.2026 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡೆಯಿರಿ. ಗ್ರಾಮ ಪಂಚಾಯತಿ ತೆರಿಗೆಯನ್ನು bsk.karnataka.gov.in ಅಥವಾ ‌UPI…

ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಇದರ 7ನೇ ಶಾಖೆ ಕಾರ್ಯಾರಂಭ

ಬೈಂದೂರಿನ ಮಾಜಿ ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಇವರು ನೂತನ ಕಚೇರಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸಂಸ್ಥೆಯ ಸ್ಥಾಪಕರಾದ ಎಸ್…

ಚಿಣ್ಣರ ಬೇಸಿಗೆ ಶಿಬಿರ : ಬೈಂದೂರು ಮಯ್ಯಾಡಿ ಶಾಲೆ

ಬೈಂದೂರು ಮಯ್ಯಾಡಿ ಶ್ರೀ ಧ ಮಂ ಹಿ ಪ್ರಾ ಶಾಲೆಯಲ್ಲಿ ದಿನಾಂಕ 08 04.2026 ರಂದು ಚಿಣ್ಣರ ಬೇಸಿಗೆ ಶಿಬಿರ ನೆರವೇರಿತು. ಶ್ರೀ ಶುಭೋದ ಹಾರ್ವೆ ಕಾರ್ಯಕ್ರಮವನ್ನು…

URL has been copied successfully!