ಈಜಲು ತೆರಳಿದ ಯುವಕ ಸಾವು

ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕ ನಿರುಪಾಲಾದ ಘಟನೆ ಜಡ್ಕಲ್ ಗ್ರಾಮದ ಹಯ್ಯಂಗಾರು ಎಂಬಲ್ಲಿ ಭಾನುವಾರ ನಡೆದಿದೆ. ಸಂದೀಪ್ ನಾಯ್ಕ್ 28 ವರ್ಷ ಮೃತ ಯುವಕ ಜಟ್ಕಲ್ ಗ್ರಾಮದ ಅಯ್ಯಂಗಾರ್ ನಿವಾಸಿ, ಇಲ್ಲಿನ ಕನ್ಯಾ ಸ್ತ್ರಿ ಗುಂಡಿ ಹೊಳೆಗೆ ಮೂವರ್ ಸ್ನೇಹಿತರು ತೆರಳಿದ್ದು ಈ ಪೈಕಿ ಸಂದೀಪ್ ನಾಯ್ಕ್ ಗುಂಡಿಗೆ ಇಳಿದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ಸ್ಥಳೀಯ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading