ಇಂದಿನಿಂದ ರಾಜ್ಯಾದ್ಯಂತ ಖಾಸಗಿ ಬಸ್ ನ ದರ ಶೇಕಡ 3ರಿಂದ 8ರಷ್ಟು ದರ ಹೆಚ್ಚಳಗೊಂಡಿದೆ ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯ್ಲಾಡಿ ಸುರೇಶ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ

ಕಳೆದ ದಿನಗಳಿಂದ ಡೀಸೆಲ್ ದರ 8 ರೂಪಾಯಿ ಸುಮಾರು ಹೆಚ್ಚಳವಾಗಿದ್ದು ಹಾಗೆ ಕಳೆದ ವರುಷ ಸುಮಾರು ರೂ.3 ಹೆಚ್ಚಳವಾಗಿದ್ದು ಹಾಗೆ ಇಲ್ಲಿ ಬಳಸುವಂತಹ ಎಲ್ಲ ವಸ್ತುಗಳ ಮೇಲೆಯೂ ಸಹ ಸುಮಾರು 10-15 % ಬೆಲೆ ಹೆಚ್ಚಳಗೊಂಡಿದ್ದು, ಖಾಸಗಿ ಬಸ್ ನಡೆಸುವುದು ಒಂದು ಆತಂಕದ ಹೊರೆಯಾಗಿದೆ.

ಹಾಗೆ ಸೆಸ್ ನಲ್ಲಿ ಡೀಸೆಲ್ ದರದ ಸಂಬಂಧಿ ಬೆಲೆ ಹೆಚ್ಚಿಸಿರುವುದನ್ನು ತೋರಿಸಲಾಗಿದೆ.
ಹಾಗೆ ವಿದ್ಯಾರ್ಥಿಗಳಿಗೆ ನೂತನ ದರದ ಮೇಲೆ ರಿಯಾಯಿತಿಗಳು ದೊರೆಯುತ್ತವೆ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯ್ಲಾಡಿ ಸುರೇಶ್ ನಾಯಕ್ ಅವರು ಪತ್ರಿಕೆಯಲ್ಲಿ ತಿಳಿಸಿದ್ದಾರೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading