Category: ನಮ್ಮ ಕರಾವಳಿ

ನಮ್ಮ ಕರಾವಳಿ

ಮಹಾಶಿವರಾತ್ರಿಯಂದು ಲಿಂಗ ಸ್ಪರ್ಶ ಪೂಜೆಗೊಳ್ಳುವ ವಿಶಿಷ್ಟ ಕ್ಷೇತ್ರ

ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಹಸ್ರಾರು ಭಕ್ತಾದಿಗಳು ಶಿವ ಲಿಂಗ ಸ್ಪರ್ಶ ಪೂಜೆ ಸಲ್ಲಿಸಿ ಪುಳಕಿತರಾದರು.ಗಂಗನಾಡು ದೇವಸ್ಥಾನವು…

ಉಪ್ಪುಂದ ಉಮಾಮಹೇಶ್ವರ ದೇವಸ್ಥಾನ ಶತಚಂಡಿಕಾಯಾಗ: ಶೃಂಗೇರಿ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ಉಪಸ್ಥಿತಿ

ಉಪ್ಪುಂದ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 11 ರಿಂದ ಆರಂಭವಾದ ವರ್ಧಂತಿ ಉತ್ಸವ ಫೆಬ್ರವರಿ 16ರ ತನಕ ಸಾನಿಧ್ಯದಲ್ಲಿ ಜರುಗಲಿದೆ.ದೇವಳದಲ್ಲಿ ವರ್ಧಂತಿ, ಶತಚಂಡಿಕಾಯಾಗ, ಅತಿರುದ್ರ ಮಹಾಯಾಗ, ಬ್ರಹ್ಮಕಲಶಾಭಿಷೇಕ ಹಾಗೆ…

ಬೈಂದೂರು ತಾಲೂಕಿನ 55 ಅರ್ಹ ಫಲಾನುಭವಿಗಳಿಗೆ ಶಾಸಕರಿಂದ ಹಕ್ಕುಪತ್ರ ವಿತರಣೆ

ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಹೋಬಳಿಯ 9 ಗ್ರಾಮಗಳ ಸುಮಾರು 55 ಅರ್ಹ ಬಡ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕು ಪತ್ರ ಶಾಸಕ…

ಬೈಂದೂರು : ಸೇವಾ ಭಾರತಿ ಕನ್ಯಾಡಿ ಸಂಸ್ಥೆಯ ಸಹಯೋಗದಲ್ಲಿ ಪುನಶ್ಚೇತನ ಕೇಂದ್ರ ಸೇವಾಧಾಮದ ಪ್ರವೇಶೋತ್ಸವ

ಬೈಂದೂರು: ನಮ್ಮ ಸಮಾಜದಲ್ಲಿ ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸೇವೆಗೆ ಮನಸ್ಸು ಮುಖ್ಯ ಸೇವೆಗೆ ಇರುವ ಗುಚಿ, ಸಾಮರ್ಥ್ಯ ಬೇರೆ. ಯಾವುದಕ್ಕೂ ಇಲ್ಲ. ಹಣ ಬಲವಿದ್ದರೆ ಮಾತ್ರ…

ಉಡುಪಿ ಜಿಲ್ಲೆ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿ ಮಾಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಒತ್ತಾಯ.

ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದು ಕೂಡಲೇ ಪೂರ್ಣ ಪ್ರಮಾಣದ ಖಾಯಂ ಅಧಿಕಾರಿ ನೇಮಿಸಲು ಮನವಿ.ಉಡುಪಿ ಜಿಲ್ಲೆ ರಾಜ್ಯದ ಪ್ರವಾಸೋದ್ಯಮ ಕೇಂದ್ರ ಬಿಂದುವಾಗಿದೆ.…

ಬೈಂದೂರಿನ ಮಾಜಿ ಶಾಸಕ: ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಬೈಂದೂರಿನ ಮಾಜಿ ಶಾಸಕ, ಧಾರ್ಮಿಕ ಮುಂದಾಳು, ರಾಜಕೀಯ ನೇತಾರರು, ಅಜಾತಶತ್ರು ಆಗಿರುವ ಬಸ್ರೂರು ಅಪ್ಪಣ್ಣ ಹೆಗಡೆಯವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅಪಾರ ಅಭಿಮಾನಿಗಳು, ಕುಟುಂಬಿಕರು‌ ಸಂತಾಪ…

16 ಕೋಟಿ ವೆಚ್ಚದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ನೂತನ ಸೌಪರ್ಣಿಕಾ ಅತಿಥಿ ಗೃಹ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ

ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನೂತನ ಸೌಪರ್ಣಿಕಾ ಅತಿಥಿ ಗೃಹ ನಿರ್ಮಾಣ ಕಾಮಗಾರಿಯನ್ನು ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ…

ತೆಂಗಿನಕಾಯಿ ಕೀಳುವ ವೇಳೆ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸಾವು

ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಕೂಲಿ ಕಾರ್ಮಿಕರೊಬ್ಬರು ತೆಂಗಿನಮರ ಹತ್ತಿ ಕಾಯಿಗಳನ್ನು ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತ ಪಟ್ಟಿರುವರುಮೃತರು…

ಜಿಲ್ಲೆಯ ಪ್ರವಾಸಿ ಬೋಟ್ ಸಹಿತ ವಾಟರ್ ಸ್ಪೋರ್ಟ್ಸ್ ಮಾಲಕರು ಕಡ್ಡಾಯವಾಗಿ ಸುರಕ್ಷಾ ಕ್ರಮ ಅಳವಡಿಸುವಂತೆ ಎಸ್ ಪಿ ಸೂಚನೆ

ಜಿಲ್ಲೆಯಲ್ಲಿ ಪ್ರವಾಸಿ ಬೋಟ್ ಸಹಿತ ವಾಟರ್ ಸ್ಪೋರ್ಟ್ಸ್ ಗೆ ಸಂಬಂಧಿಸಿದಂತೆ ಸುಮಾರು 149 ಬೋಟ್ ಮಾಲಕರ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿ ಸರಿಯಾದ…

ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಜು ದೇವಾಡಿಗ ನಿಧನ

ಹಿರಿಯ ರಾಜಕಾರಣಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬೈಂದೂರು ತಾಲೂಕು ತ್ರಾಸಿಯ ರಾಜು ದೇವಾಡಿಗರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ ಇಹಲೋಕವನ್ನ ತ್ಯಜಿಸಿದ್ದಾರೆ.

URL has been copied successfully!