Category: ನಮ್ಮ ಕರಾವಳಿ

ನಮ್ಮ ಕರಾವಳಿ

ಕರಾವಳಿಯಲ್ಲಿ ಕಡಲಬ್ಬರ ಹೆಚ್ಚುವ ಸಾಧ್ಯತೆ, ಮೀನುಗಾರಿಕೆಗೆ ತೆರಳದಂತೆ ಮುನ್ಸೂಚನೆ

ಕರ್ನಾಟಕ ಕರಾವಳಿಯಲ್ಲಿ ನೈಋತ್ಯ ಮಾನ್ಸೂನ್ ತೀವ್ರಗೊಳ್ಳುತ್ತಿರುವುದರಿಂದ, ಹವಾಮಾನ ಇಲಾಖೆಯು ಮೀನುಗಾರರು ಮತ್ತು ಅರಬ್ಬಿ ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಯಾಂತ್ರೀಕೃತ ದೋಣಿಗಳಿಗೆ ಬಲವಾದ ಹವಾಮಾನ ಎಚ್ಚರಿಕೆ ನೀಡಿದೆ. ಮುಂಬರುವ ದಿನಗಳಲ್ಲಿ…

ಕ್ರೀಡೆಯಲ್ಲಿ ಛಲ, ಗುರಿ, ಹಸಿವು, ಶಿಸ್ತು, ಗಂಭೀರತೆಯನ್ನು ಅಳವಡಿಸಿಕೊಂಡಾಗ ಜೀವನದ ಯಶಸ್ಸಿಗೆ ದಾರಿ : ಗೌತಮ್ ಶೆಟ್ಟಿ, ಟೋರ್ಪೋಡೋಸ್

ಬೈಂದೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿನದ ಒಂಡೆರಡು ಗಂಟೆಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೈಹಿಕವಾಗಿ ಉತ್ತಮ ಆರೋಗ್ಯ ಹಾಗೂ ಉತ್ತಮ ಸ್ನೇಹಿತರನ್ನು ಪಡೆಯಬಹುದು. ಕ್ರೀಡೆಯಲ್ಲಿನ ಸೋಲು ಗೆಲುವು,…

ಅಪಘಾತ ನಿಯಂತ್ರಣ ಮತ್ತು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಪೋಲೀಸ್ ಇಲಾಖೆ ಮುಂಜಾಗ್ರತಾ ಕ್ರಮ

ಗಂಗೋಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ಬಳಿ ದಿನಾಂಕ: 29/04/2026 ರಂದು ಬಸ್, ಟ್ಯಾಂಕರ್ ಹಾಗೂ ಟ್ರಕ್ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತ…

ಸಿಡಿಲು ಬಡಿದು ಕಾರ್ಮಿಕ ಮೃತ, ಇನ್ನೋರ್ವನಿಗೆ ಗಂಭೀರ‌ ಗಾಯ

ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಸಮೀಪ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃ* ವ್ಯಕ್ತಿ.…

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಂದೂರು ತಾಲೂಕು ಇದರ ನೂತನ ಕಚೇರಿ ಉದ್ಘಾಟನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಂದೂರು ಇದರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 09-05-2026ರಂದು ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನೆರವೇರಿತು ಸಭಾ ಕಾರ್ಯಕ್ರಮ…

ಬೈಂದೂರು: ಕಳವು ಪ್ರಕರಣ ಆರೋಪಿಯ ಬಂಧನ, ಸ್ವತ್ತು ವಶ

ದಿನಾಂಕ 23-04-2026 ರಂದು ಮದ್ಯಾಹ್ನ 15.00 ಗಂಟೆಯಿಂದ ರಾತ್ರಿ 22.00 ಗಂಟೆ ಮದ್ಯಾವಧಿಯಲ್ಲಿ.. ಬೈಂದೂರು ಯಡ್ತರೆ ಗ್ರಾಮದ ಎಸ್. ಬಿ, ಐ, ಬ್ಯಾಂಕ್ ಹಿಂಭಾಗದಲಿ ರಾಜಸ್ತಾನ್ ಮೂಲದ…

ಬೀಗ ಹಾಕಿದ ಮನೆಗಳ ರಕ್ಷಣೆಗೆ ಪೊಲೀಸರ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಆರಂಭ : ಉಡುಪಿ ಜಿಲ್ಲಾ ಪೊಲೀಸ್

ಉಡುಪಿ ಜಿಲ್ಲಾ ಪೊಲೀಸ್ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎನ್ನುವ ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ಈ ಸೇವೆಯ ಉದ್ದೇಶ ಯಾರೇ ಮನೆಯಿಂದ ದೂರವಿದ್ದಾಗ ನಿಮ್ಮ ಮನೆಯನ್ನು ಪೋಲೀಸ್…

ಜೆಸಿಐ ಬೈಂದೂರು ಸಿಟಿ ವತಿಯಿಂದ ನಿಸ್ವಾರ್ಥ ಸೇವಾ ಚೇತನ ಶ್ರೀ ಲಕ್ಷ್ಮಣ್ ಮೊಗವೀರ ಅವರಿಗೆ ಸನ್ಮಾನ.

ಬೈಂದೂರು: ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ, ಜೆಸಿಐ ಬೈಂದೂರು ಸಿಟಿ ಘಟಕದ ವತಿಯಿಂದ ಸಮಾಜದ ನಿಸ್ವಾರ್ಥ ಸೇವಕ, ದಿನಗೂಲಿ ಕಾರ್ಮಿಕರಾದ ಶ್ರೀ ಲಕ್ಷ್ಮಣ್ ಮೊಗವೀರ ಅವರನ್ನು ಆತ್ಮೀಯವಾಗಿ…

ಮಯ್ಯಾಡಿಯಲ್ಲಿ ಇಂದು ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಶ್ರೀ ವೀರಾಂಜನೇಯ ಫ್ರೆಂಡ್ಸ್ ಮಯ್ಯಾಡಿ ಬೈಂದೂರು ಹಾಗೂ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಂಟೀ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್…

ಮ್ಯೂಸಿಕಲ್‌ ಪಬ್ಲಿಸಿಟಿ ಬೈಂದೂರು 8ನೇ ವಾರ್ಷಿಕೋತ್ಸವ ಹಾಗೂ ಬೈಂದೂರು ಜಾತ್ರೆಯ ಪ್ರಯುಕ್ತ ಅಶೋಕ್‌ ಜ್ಯುವೆಲ್ಲರ್ಸ್‌ ಉಪ್ಪುಂದ ಅರ್ಪಿಸುವ ಕುಟುಂಬೋತ್ಸವ ಕಾರ್ಯಕ್ರಮ ಶುಕ್ರವಾರ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಿತು.

ಎನ್.ಎನ್.‌ ಗ್ರೂಪ್‌ ಬೆಂಗಳೂರು ಇದರ ಪ್ರವರ್ತಕ ಹಾಗೂ ಸಮಾಜ ಸೇವಕ ನಿತಿನ್‌ ನಾರಾಯಣ ಅವರು ಸಮಾರೋಪ ಸಮಾರಂಭದ ಉದ್ದೇಶಿಸಿ ಮಾತನಾಡಿ, ಜಾತ್ರೆಗಳು ಮತ್ತು ಉತ್ಸವಗಳು ಸಮಾಜದಲ್ಲಿ ಏಕತೆ,…

URL has been copied successfully!