ದಿನಾಂಕ 21 ಫೆಬ್ರವರಿ 2026ರಂದು ಕುಂದಾಪುರ ಮದ್ದುಗುಡ್ಡೆಯಲ್ಲಿ ನಡೆದ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕು ಮಟ್ಟದ ಮುಕ್ತ ವಿಭಾಗದ ಮ್ಯಾಟ್ ಮಾದರಿ ಕಬಡ್ಡಿ ಪಂದ್ಯಾಟದಲ್ಲಿ ಬೈಂದೂರು ಅಮ್ಮ ವಾರಿಯರ್ಸ್ ಪ್ರಥಮ ಸ್ಥಾನ, ದ್ವಿತೀಯ ಸಹಾರಾ ಗಂಗೊಳ್ಳಿ, ತೃತೀಯ ಲಕ್ಷ್ಮೀಚಂದ್ರ ಆರ್ ಸಿ ಎಲ್, ಚತುರ್ಥ ಲಕ್ಷ್ಮೀಚಂದ್ರ ಕೋಟೆಜಟ್ಟಿಗೇಶ್ವರ ಬಹುಮಾನ ಪಡೆದುಕೊಂಡರು.


