ಬೈಂದೂರು ಇತಿಹಾಸ ಪ್ರಸಿದ್ಧ ಸೇನೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಚಾಲನೆ

ಬೈಂದೂರು: ಶ್ರೀ ಸೇನೇಶ್ವರ ದೇವಸ್ಥಾನದ ರಥೋತ್ಸವಕ್ಕೆ 16ನೇ ತಾರೀಖಿನಂದು ಧ್ವಜಾರೋಹಣದ ಮುಖೇನ ಚಾಲನೆ ನೀಡಲಾಯಿತು.
ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವವು ದಿನಾಂಕ 16 ಏಪ್ರಿಲ್ ನಂದು ಆರಂಭವಾಗಿ 5-6 ದಿನಗಳ ಕಾಲ ಕಟ್ಟೆ ಪೂಜೆ ನಡೆಯಲಿರುವುದು. ದಿನಾಂಕ 22 ಏಪ್ರಿಲ್ ನಂದು ಶ್ರೀ ಮನ್ಮಹಾ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿರುವುದು.
23 ರಂದು ವಿವಿಧ ಪೂಜಾ ವಿಧಿ ವಿಧಾನಗಳು ಹಾಗೆ 24 ನೇ ತಾರೀಖಿನಂದು ನಗರೋತ್ಸವ ನಡೆಯಲಿರುವುದು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading