2026-27ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30.06.2026 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡೆಯಿರಿ.
ಗ್ರಾಮ ಪಂಚಾಯತಿ ತೆರಿಗೆಯನ್ನು bsk.karnataka.gov.in ಅಥವಾ UPI Appಗಳ ಮೂಲಕ ಪಾವತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಕ್ಕೆ ಕರೆ ಮಾಡಿ.

