ಮೊಬೈಲ್ ಕಳೆದುಹೋಗಿದೆಯೇ? CEIR ಪೋರ್ಟಲ್ ಮೂಲಕ ವರದಿ ಮಾಡಿ ಮತ್ತು ಕಂಪ್ಲೇಂಟ್ ನೀಡಿ!

ಮೊಬೈಲ್ ಕಳೆದು ಹೋಗಿದೆಯೇ? C E I R ಪೋರ್ಟಲ್ ಮೂಲಕ ವರದಿ ಮಾಡಿ ಮತ್ತು ಕಂಪ್ಲೇಂಟ್ ನೀಡಿ ಉಡುಪಿ ಜಿಲ್ಲಾ ಪೊಲೀಸರ ಸಹಾಯದಿಂದ ನಿಮ್ಮ ಕಳೆದುಹೋದ ಮೊಬೈಲ್ ಪತ್ತೆ ಮಾಡಿ, IMEI ಸಂಖ್ಯೆಗಳನ್ನು ಬ್ಲಾಕ್ ಮಾಡಿ ಮತ್ತು ಸುರಕ್ಷಿತವಾಗಿರಿ.
ಮೊದಲನೆಯದಾಗಿ ಕಳೆದು ಹೋದ ಮೊಬೈಲ್ ನ IMEI ಸಂಖ್ಯೆಗಳು, ಸಿಮ್ ಕಾರ್ಡ್ ಮಾಹಿತಿ, ಕಳೆದು ಹೋದ ಸ್ಥಳ, ಮತ್ತು ದಿನಾಂಕ ಕಂಪ್ಲೇಂಟ್ ನೀಡಲು ಬೇಕಾದ ಮಾಹಿತಿಗಳು.
ಹಾಗೆ CEIR ಪೋರ್ಟಲ್ http://www.ceir.gov.in ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿ.
ನಂತರ ಹೊಸ ಕಳೆದು ಹೋದ ಮೊಬೈಲ್ ನ ವರದಿಯನ್ನು ನೀಡಲು ಬ್ಲಾಕ್ ಸ್ಟೋಲನ್ ಅಥವಾ ಲಾಸ್ಟ ಮೊಬೈಲ್ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿ.

ಕೊನೆಯಲ್ಲಿ ವರದಿ ಸಲ್ಲಿಸಿದ ನಂತರ ಪೊಲೀಸ್ ಸ್ಟೇಷನ್ ನಲ್ಲಿ ಅಧಿಕೃತ ಎಫ್ಐಆರ್ ದಾಖಲಿಸಲು ಅಗತ್ಯವಿರುವ ಮಾಹಿತಿಯನ್ನು ಪಡೆಯಿರಿ.
ಪೊಲೀಸ್ ಕಂಪ್ಲೇಂಟ್ ಅಪ್ಲೋಡ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪೊಲೀಸ್ ಸ್ಟೇಷನ್ ಸಂಪರ್ಕಿಸಿ ಹಾಗೆ ತುರ್ತು ಸಹಾಯಕ್ಕೆ 112 ಬಳಸಿ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading