ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಯಡ್ತರೆ ಬೈಂದೂರು ಇಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶ್ರೀ ಕ್ರಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು ಕಾರ್ಯಕ್ರಮ ವನ್ನ ಶಿಕ್ಷಣಾಧಿಕಾರಿ ನಾಗೆಶ್ ರವರು ಉದ್ಘಾಟಿಸಿದರು.
ಕಾರ್ಯಕ್ರಮ ದಲ್ಲಿ ಶಿಕ್ಷಕ ರಾದ, ಗಣಪತಿ ಹೋಬಳಿದಾರ್ ಜಯಶ್ರೀ ಸುರೇಶ್ ಆಶಾ ವೀಣಾ ಡಯಾಸ್ ವಿನೋದ ಜಯಂತಿ ರವೀಂದ್ರ ಎಚ್ ಬ್ರಹ್ಮ ಕುಮಾರಿ ದೀಪಕ್ಕ ಉಪಸ್ಸಿತ್ತರಿದ್ದರು.

ರಾಜು ಮೊಗವೀರ ಸ್ವಾಗತಿಸಿದರು. ಶಿಕ್ಷಕರ ಮಹತ್ವದ ಬಗ್ಗೆ ಮತ್ತು ಕ್ರಷ್ಣ ಜನ್ಮಾಷ್ಟಮಿ ಬಗ್ಗೆ ತಿಳಿಸಿ ಕೊಡಲಾಯಿತು ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

