ಸರ್ಕಾರದ ಅಧಿಸೂಚನೆಯಂತೆ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 31 ಮಾರ್ಚ್ 2026 ಮಂಗಳವಾರದ ಬದಲಾಗಿ ದಿನಾಂಕ 30 ಮಾರ್ಚ್ 2026ರ ಸೋಮವಾರ ಎಂದು ಮಾರ್ಪಡಿಸಿ ಆದೇಶಿಸಿದೆ.

BYNDOOR NEWS

Subscribe now to keep reading and get access to the full archive.