2027ರ ಜನಗಣತಿಯ ಮೊದಲ ಹಂತ ಏಪ್ರಿಲ್ 1ರಿಂದ ಆರಂಭ

2026-27ರ ಜನಗಣತಿಯ ಮೊದಲ ಹಂತ 2026 ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಕರ್ನಾಟಕದಲ್ಲಿ ಸ್ವಯಂಗಣತಿ ಹಾಗೆ ಏಪ್ರಿಲ್ 16 ರಿಂದ ಮೇ 15ರವರೆಗೆ ಕರ್ನಾಟಕದಲ್ಲಿ 30 ದಿನಗಳ ಅವಧಿಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ನಡೆಯಲಿದೆ.

ಜನಗಣತಿ ಕಾರ್ಯದಲ್ಲಿ 1948 ಜನಗಣತಿಯ ಕಾಯ್ದೆಯ ಅಡಿಯಲ್ಲಿ ನಿಮ್ಮ ಮಾಹಿತಿ ಸಂಪೂರ್ಣ ಗೌಪ್ಯತೆಯಲ್ಲಿರಲಿದೆ, ವರದಿಗಳಲ್ಲಿ ಒಟ್ಟು ಅಂಕಿ ಅಂಶಗಳನ್ನು ಮಾತ್ರ ಪ್ರಕಟಿಸಲಾಗುತ್ತದೆ.

ಹೆಸರುಗಳು ಮತ್ತು ವಿಳಾಸಗಳ ಗೌಪ್ಯತೆ, ಹಾಗೆ ಮಾಹಿತಿಗಳನ್ನು ತೆರಿಗೆ ಪೊಲೀಸ್ ಅಥವಾ ತನಿಖೆಯಲ್ಲಿ ಉಪಯೋಗಿಸುವುದಿಲ್ಲ

2027ರ ಜನಗಣತಿ ನಿಖರವಾದ ಮಾಹಿತಿಗಳನ್ನು ಭಯವಿಲ್ಲದೇ ಒದಗಿಸಿ ರಾಷ್ಟ್ರದ ಅಭಿವೃದ್ಧಿಗೆ ಜೊತೆಗೂಡಿ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading