Month: September 2025

ಬೈಂದೂರು ಭಾಗದಲ್ಲಿ ಕೃಷಿಕರ ಶೃದ್ಧಾ ಭಕ್ತಿಯ ಕದಿರು ಹಬ್ಬದ ಸಂಭ್ರಮ

ಕೃಷಿಕರ ಜೀವಾಳವಾಗಿರುವ ಹೊಸ್ತ್(ಕದಿರು) ಹಬ್ಬವು ಬೈಂದೂರ ಹಲವೆಡೆ ಮನೆಮನೆಗಳಲ್ಲಿ ಸಂಭ್ರಮದಿಂದ ಜರುಗಿತುಕರಾವಳಿಯ ಭತ್ತದ ಬೇಸಾಯವೇ ದೇವತಾ ಕಾರ್ಯ. ಈ ನೆಲೆಯಲ್ಲಿ ಬಹಳಷ್ಟು ಮಹತ್ವ ಹೊಂದಿರುವ ಕಾರ್ತಿಕ ಬೆಳೆಯನ್ನು…

ಚಿನ್ನದ ಅಂಗಡಿಗೆ ವರ್ತಕರ ಸೋಗಿನಲ್ಲಿ ಬಂದ ಕಳ್ಳನನ್ನು ಬಂಧಿಸಿದ ಪೊಲೀಸರು

ಬೈಂದೂರಿನ ಉಪ್ಪಂದದ ಚಿನ್ನದ ಅಂಗಡಿಯಲ್ಲಿ ಚಿನ್ನ ತೆಗೆದುಕೊಳ್ಳುವ ವರ್ತಕರ ರೀತಿಯಲ್ಲಿ ನಾಟಕೀಯವಾಗಿ ಎಲ್ಲಾ ಚಿನ್ನವನ್ನು ನೋಡಿ ಕೊನೆಗೆ ಸರ ಮತ್ತು ಬಳೆಗಳು ಬೇಕೆಂದು ಹೇಳಿ ತೂಕ ಮಾಡುವ…

ಸರ್ಕಾರಿ ಡಿಗ್ರಿ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ: ಶಿಕ್ಷಣ ಇಲಾಖೆ ಆದೇಶ

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕೇಂದ್ರ ಕಚೇರಿ, 6 ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹಾಗೂ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕ ಮತ್ತು ಬೋಧಕೇತರ…

ಕಾಂತಾರ ಚಾಪ್ಟರ್ 1 ಟ್ರೈಲರ್ ಅಬ್ಬರಕ್ಕೆ ಪ್ರೇಕ್ಷಕರ ಸಂಭ್ರಮ

ಕೊನೆಗೂ ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದೆ, ಪ್ರೇಕ್ಷಕರ ಸಂಭ್ರಮವೋ ಸಂಭ್ರಮ. ಚಿತ್ರದ ಟ್ರೈಲರ್ ನಲ್ಲಿ ಹೊಸ ಲೋಕವನ್ನ ಸೃಷ್ಟಿಸಿ ಅತಿ ರೋಮಾಂಚನೀಯ ಸನ್ನಿವೇಶ, ನಾಯಕನ…

ಬೈಂದೂರು ವ್ಯವಸಾಯ ಸಹಕಾರಿ ಸಂಘಕ್ಕೆ 1.03 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ.15 ಡಿವಿಡೆಂಟ್

ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಬೈಂದೂರು ಪ್ರಸಕ್ತ ಸಾಲಿನಲ್ಲಿ ಸುಮಾರು 859.49 ಕೋಟಿಗೂ ಮೀರಿ ವ್ಯವಹಾರ ನಡೆಸಿ ಸುಮಾರು 1.03 ಕೋಟಿ ರೂಪಾಯಿ ನಿವ್ವಳ…

ಕಂಬಳ ಕ್ರೀಡಾ ಇಲಾಖೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಸ್ಥಾಪನೆಗೊಳ್ಳುವ ಸಾದ್ಯತೆ

ಕಂಬಳ ಕ್ರೀಡಾ ಇಲಾಖೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಸ್ಥಾಪನೆಗೊಳ್ಳುವ ಸಾದ್ಯತೆ ರಾಜ್ಯ ಸರ್ಕಾರವು ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಅಧಿಕೃತವಾಗಿ ಘೋಷಿಸಲು…

ನಂದಿನಿ ಉತ್ಪನ್ನಗಳ ದರ ಇಳಿಕೆ ಸಪ್ಟೆಂಬರ್ 22 ರಿಂದಲೇ ಜಾರಿ ಹಾಲು, ಮೊಸರು, ತುಪ್ಪ, ಬೆಣ್ಣೆ ಬೆಲೆ ಇಳಿಕೆ

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್​ಟಿಯನ್ನು ಶೇಕಡ 12 ರಿಂದ ಐದಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ದರ ಕೂಡ ಕಡಿಮೆಯಾಗಲಿದೆ ಸಪ್ಟೆಂಬರ್ 22 ರಿಂದ…

ರಾಜ್ಯದ 9 ಮುಜರಾಯಿ ದೇಗುಲಗಳ ಸೇವಾ ಶುಲ್ಕ ಏರಿಕೆ ಅಕ್ಟೋಬರ್ 1 ರಿಂದ ಜಾರಿ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರ ದೇವಾಲಯಗಳಿದ್ದು, ಈ ದೇವಾಲಯಗಳ ಪೈಕಿ 9 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಅಕ್ಟೋಬರ್‌ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ.…

ಸಪ್ಟೆಂಬರ್ 22 ರಿಂದ ರಾಜ್ಯದ್ಯಂತ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಆರಂಭ

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರಕಾರದ ಅನುಮೋದನೆ ನೀಡಿ ಆದೇಶಿಸಿದೆ.…

ಜಿಲ್ಲಾಧಿಕಾರಿಯವರ ಕಛೇರಿ ಎದುರು ಪಟ್ಟಣ ಪಂಚಾಯ್ತಿಯಿಂದ ಮುಕ್ತಿಗಾಗಿ ಬೈಂದೂರು ಗ್ರಾಮಸ್ಥರ ಪ್ರತಿಭಟನೆ

ತಾಲ್ಲೂಕು ರೈತ ಸಂಘದ ನೇತ್ರತ್ವದಲ್ಲಿ ಬೈಂದೂರು ಭಾಗದ ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ಬೈಂದೂರು ರೈತರು ಪ್ರತಿಭಟನೆಯನ್ನು ನಡೆಸಿದರು.…

URL has been copied successfully!