ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ಸಂಜೆ 4.05 ಗಂಟೆಗೆ ನಡೆಯಲಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ.

ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅತಿಥಿಗಳಿಗಾಗಿ ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯು ಮೂರು ದಿನಗಳ ಹಿಂದೆಯೇ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ. ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲೋಕಭವನ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ನೂತನ ಸಚಿವರ ಪಟ್ಟಿ ಇಲ್ಲಿದೆ

ಕ್ರ.ಸಂ.ನೂತನ ಸಚಿವರ ಹೆಸರು
1ಪಿ. ಎಂ. ನರೇಂದ್ರಸ್ವಾಮಿ
2ಶಿವರಾಜ್ ತಂಗಡಗಿ
3ರುದ್ರಪ್ಪ ಲಮಾಣಿ
4ಕೆ. ಎಸ್. ಬಸವಂತಪ್ಪ
5ಬಿ. ನಾಗೇಂದ್ರ
6ಟಿ. ರಘುಮೂರ್ತಿ
7ಬಿ. ಝಡ್. ಝಮೀರ್ ಅಹಮದ್ ಖಾನ್
8ರಿಜ್ವಾನ್ ಅರ್ಷದ್
9ಸಂತೋಷ್ ಲಾಡ್
10ಮಧು ಬಂಗಾರಪ್ಪ
11ಪುಟ್ಟರಂಗಶೆಟ್ಟಿ
12ಎಸ್‌ಎಸ್‌ ಮಲ್ಲಿಕಾರ್ಜುನ
13ಡಾ. ಅಜಯ್ ಸಿಂಗ್
14ಎನ್. ಚಲುವರಾಯ ಸ್ವಾಮಿ
15ಕೆ. ಎಂ. ಶಿವಲಿಂಗೇ ಗೌಡ
16ಎಚ್. ಸಿ. ಬಾಲಕೃಷ್ಣ
17ಗಾಯತ್ರಿ ಶಾಂತೇಗೌಡ
18ಬಸವರಾಜ ರಾಯರೆಡ್ಡಿ
19ವಿಜಯಾನಂದ ಕಾಶಪ್ಪನವರ್
20ಲಕ್ಷ್ಮಣ ಸವದಿ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading