ಬೈಂದೂರು ಗ್ರಾಮದ ಯಡ್ತರೆಯಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಟೌನ್ ಕ್ರೆಡಿಟ್ ಕೋ ಆಪರೇಟಿವ್(ನಿ) ಯಡ್ತರೆ ಸೊಸೈಟಿ ಇದರ ಪ್ರಥಮ ಶಾಖೆಯು ದಿನಾಂಕ 30-04-2026ರಂದು ಯಡ್ತರೆಯಲ್ಲಿ ಲೋಕಾರ್ಪಣೆಗೊಂಡಿತು

ಈ ಸಂದರ್ಭ ಕಂಬದಕೋಣೆ ರೈತರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮಾತನಾಡಿ ಸಹಕಾರಿ ಕ್ಷೇತ್ರವು ಜನರ ಆರ್ಥಿಕ ಸಬಲೀಕರಣಕ್ಕೆ ಭದ್ರ ಬುನಾದಿಯಾಗಿದೆ. ಈ ನೂತನ ಸಂಸ್ಥೆಯು ಪ್ರಾಮಾಣಿಕ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿ, ಮಹತ್ತರವಾದ ಪ್ರಗತಿ ಸಾಧಿಸಲಿ ಎಂದರು

ಈ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ರೈತ ಸಂಘದ ದೀಪಕ್ ಶೆಟ್ಟಿ,ಉದ್ಯಮಿ ನಾರಾಯಣ ಶೆಟ್ಟಿ ಮಣಿಪಾಲ ಹಾಗೂ ಸೊಸೈಟಿ ಅಧ್ಯಕ್ಷ ರಾಜೇಶ್ ಪೈ, ಉಪಾಧ್ಯಕ್ಷ ನರಸಿಂಹ ನಾಯಕ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಮ ಪೂಜಾರಿ ಸಿ , ನಿರ್ದೇಶಕರಾದ ಐ. ನಾರಾಯಣ, ತಿಯೋದರ ಫೆರ್ನಾಂಡಿಸ್, ವಿಲ್ಸನ್ ಡಯಾಸ್, ಯೋಗೀಶ್ ಭಟ್, ಸುನೀಲ್ ಜಿ. ಪೂಜಾರಿ, ಗಿರೀಶ್ ಮೊಗವೀರ, ದಿನೇಶ್ ಗಾಣಿಗ, ಅನಿಲ್ ಶೇಟ್, ರಾಜಾರಾಮ್ ಪಡಿಯಾರ್, ಸುನಂದ ಗೋಪಾಲ ಗಾಣಿಗ, ಅನುಸೂಯ ಎಸ್.ಇತರರು ಉಪಸ್ಥಿತರಿದ್ದರು

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading