ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಬೈಂದೂರು ಇಲ್ಲಿ ವಿಶ್ವ ಮಹಿಳಾ ದಿನಾಚರಣೆ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ದೀಪ, ಗಾಯತ್ರಿ, ಸುಮಂಗಲ, ಶಿಲ್ಪ, ಶಾಲಿನಿ, ಸುವರ್ಣ ಪೊಲೀಸ್ ಇಲಾಖೆಯಿಂದ ಕವಿತಾ ಮತ್ತು ರೂಪ ಭಾಗವಹಿಸಿದ್ದರು. ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ದೀಪ ಇವರು ಭಾಗವಹಿಸಿದ ಎಲ್ಲಾ ಮಹಿಳಾ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಿ ವಂದಿಸಿದರು.


