ದೇವಸ್ತಾನಗಳಲ್ಲಿ ಭದ್ರತಾ ಲಾಕರ್, ಸಿಸಿ ಕ್ಯಾಮೆರಾ ಹಾಗೂ ಸೈರನ್ ಅಳವಡಿಸುವಂತೆ ಪೊಲೀಸ್ ಸೂಚನೆ

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ದೇವಸ್ಥಾನಗಳ ಆಡಳಿತ ಮುಖ್ಯಸ್ಥರುಗಳ ಸಭೆ ಬೈಂದೂರು ಪೋಲಿಸ್ ಠಾಣೆಯಲ್ಲಿ ನಡೆಯಿತು.ಸದ್ರಿ ಸಭೆಯಲ್ಲಿ ದೇವಸ್ಥಾನದ ಬೆಲೆಬಾಳುವ ಆಭರಣಗಳನ್ನು ಲಾಕರ್ ನ ಭದ್ರತೆ ಯಲ್ಲಿ ಇಡುವುದು, ಕಡ್ಡಾಯವಾಗಿ CC ಕ್ಯಾಮೆರಾ ಮತ್ತು ಸೈರನ್ ಅಳವಡಿಸುವುದು, ದೇವಸ್ಥಾನಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ಪ್ರತಿ 15 ದಿನಕ್ಕೊಮ್ಮೆ ಹುಂಡಿಯಲ್ಲಿರುವ ಹಣವನ್ನು ತೆಗೆದು ಲಾಕರಗಳಲ್ಲಿ ಇರಿಸಿಕೊಳ್ಳುವುದು ಹಾಗೂ ಇತರೆ ಸೂಚನೆಗಳನ್ನು ಠಾಣಾಧಿಕಾರಿಯವರು ನೀಡಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading