ಸುರಭಿ ರಿ ಬೈಂದೂರು ರಾಜ್ಯಮಟ್ಟದ ನಾಟಕ ಸ್ಪರ್ಧೆ

ಬೈಂದೂರಿನ ಹೆಮ್ಮೆಯ ಸಂಸ್ಥೆ ಸುರಭಿ ರಿ ಬೈಂದೂರು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯು ಯಡ್ತರೆ ಜೆ ಎನ್ ಆರ್ ಕಲಾಮಂದಿರದ ಹೊರಾಂಗಣ ವೇದಿಕೆಯಲ್ಲಿ ಡಿಸೆಂಬರ್ 14ರಿಂದ 21ರ ತನಕ ಪ್ರತಿದಿನ ಸಂಜೆ ಗಂಟೆ 7ಕ್ಕೆ ಜರುಗಲಿದೆ ಎಂದು ಸುರಭಿ ರಿ ಬೈಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 14ರಿಂದ 21ರವರೆಗೆ ನಡೆಯುವ ನಾಟಕದ ವಿವರಗಳು

ಡಿಸೆಂಬರ್ 14
ಚಾಮ ಚೆಲುವೆ

ಡಿಸೆಂಬರ್ 15
ನನ….. ನನಮ್ ರಸ್ತೆ

ಡಿಸೆಂಬರ್ 16
ಈದಿ

ಡಿಸೆಂಬರ್ 17
ಮಾರಿಕಾಡು

ಡಿಸೆಂಬರ್ 18
ರಾವಿ ನದಿಯ ದಂಡೆಯಲ್ಲಿ

ಡಿಸೆಂಬರ್ 19
ಪ್ರಾಣ ಪದ್ಮಿನಿ

ಡಿಸೆಂಬರ್ 20
ಶಿವೋಹಂ

ಡಿಸೆಂಬರ್ 21
ಮಗಳೆಂಬ ಮಲ್ಲಿಗೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading