ಬೈಂದೂರು: ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡ ಕಾರಣದಿಂದಾಗಿ ಚಲಿಸುತ್ತಿದ್ದ ಕಾರೊಂದು ಸುಟ್ಟು ಭಸ್ಮವಾದ ಘಟನೆ ನಾವುಂದ NH 66 ಪ್ಲೇವರ್ ಮೇಲೆ ನಡೆದಿದೆ. ಕುಂದಾಪುರದಿಂದ ಉಪ್ಪುಂದಕ್ಕೆ ಚಲಿಸುತ್ತಿರುವ ಈ ದುರಂತ ಸಭವಿಸಿದೆ. ಇನ್ನು ಕಾರಿನಲ್ಲಿ ಚಲಾಯಿಸುತ್ತಿರುವ ನಿತೇಶ್ 31 ವರ್ಷ ಮತ್ತು ಚಂದು 73 ವರ್ಷ ತೆರಳುತ್ತಿದ್ದು, ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಬೈಂದೂರು ಅಗ್ನಿಶಾಮಕ ದಳ ಅವಿರತ ಪ್ರಯತ್ನದಿಂದ ಬೆಂಕಿ ನಂಗಿಸುವಲ್ಲಿ ಯಶಸ್ವಿಯಾದರು, ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ವಾಹನ ಚಲಾಯಿಸಿದ ಸ್ಥಗಿತಗೊಳಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading