ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘ ನಿಯಮಿತ ಇದರ ನಿರ್ದೇಶಕರಾಗಿ 13 ಜನ ಅವಿರೋಧ ಆಯ್ಕೆ
ಕುಂದಾಪುರ :‘ಎ’ ವರ್ಗದ ಸದಸ್ಯರಿಂದ ಆನಂದ ಬಿಲ್ಲವ – ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ., ಗಂಗೊಳ್ಳಿ, ಉಮೇಶ ಶೆಟ್ಟಿ ಕಲ್ಲದ್ದೆ- ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಶಂಕರನಾರಾಯಣ, ಎ. ಕಿರಣ್ ಹೆಗ್ಡೆ-ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ನಿ, ಅಂಪಾರು, ಎಸ್‌.ಜಯರಾಮ ಶೆಟ್ಟಿ- ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬೆಳ್ವೆ, ಪ್ರಭಾಕರ ಶೆಟ್ಟಿ ಕೆರಾಡಿ-ವಂಡ್ಸೆ ಸಿ.ಎ ಸಂಘ ನಿ., ವಂಡ್ಸೆ, ಪ್ರಭಾಕರ ಶೆಟ್ಟಿ-ಜಡ್ಕಲ್‌ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಜಡ್ಕಲ್, ಎಂ.ಮೋಹನದಾಸ ಶೆಟ್ಟಿ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೋಟೇಶ್ವರ, ಸತೀಶ ಶೆಟ್ಟಿ ಕೆ-ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕುಂದಾಪುರ, ಸದಾನಂದ ಮೊಗವೀರ-ಕಾವಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕಂಡ್ಲೂರು, ಶರತ್ ಕುಮಾ‌ರ್ ಶೆಟ್ಟಿ-ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ, ಹೆಚ್.ಹರಿಪ್ರಸಾದ್ ಶೆಟ್ಟಿ-ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬಿದ್ಕಲ್ ಕಟ್ಟೆ, ‘ಬಿ’ ವರ್ಗದ ಸದಸ್ಯರಿಂದ ರಕ್ಷಿತ್ ಶೆಟ್ಟಿ ಕೆ, ಸಳ್ವಾಡಿ ಹಾಗೂ ಕೆ.ವಿಜಯ ಕುಮಾರ್ ಕಂಡ್ಲೂರು, ಕಾವಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading