ಬೈಂದೂರು ಕಿರಿಮಂಜೇಶ್ವರ ಕೊಡೇರಿಯ ಎಡಮಾವಿನ ಹೊಳೆಯಲ್ಲಿ ಅಕ್ಟೋಬರ್ 14ರಂದು ಮೂವರು ದೋಣಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಗಮನಿಸಿ, ಯಾವುದೇ ಪರವಾನಿಗೆ ಇಲ್ಲದಾಗಿ ತಿಳಿದು ಬಂದು ಸುರೇಶ್ ಪೂಜಾರಿ, ನಾಗೇಶ್ ಪೂಜಾರಿ ಮತ್ತು ಶರಣ್ ದೇವಾಡಿಗ ಮೂವರನ್ನು ಬೈಂದೂರು ಠಾಣೆಯ ಎಸ್ ಐ ತಿಮ್ಮೇಶ ಬಿ ಎನ್ ಕಿರುಮಂಜೇಶ್ವರ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮೂರನ್ನು ವಶ ಪಡೆಯಲಾಗಿದೆ…

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading