ಅಕ್ಟೋಬರ್ 21 ಮಂಗಳವಾರ ರಾಹುತನಕಟ್ಟೆ ಯಡ್ತರೆ ಬೈಂದೂರಿನಲ್ಲಿ ಯಕ್ಷಗಾನ ವೈಭವ ರಾಹುತೇಶ್ವರ ಸಾಂಸ್ಕೃತಿಕ ಹಾಗೂ ಕಲಾ ವೇದಿಕೆ ಮತ್ತು ಯಕ್ಷ ರಾಘವ ಜನ್ಸಾಲೆ ಅಭಿಮಾನಿ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಪಟ್ಲ ಸತೀಶ್ ಶೆಟ್ಟಿ ಗಾನ ಸಾರಥ್ಯದಲ್ಲಿ (ಧ್ವಂಧ್ವ) ವಿಶೇಷ ಯಕ್ಷಗಾನ ವೈಭವ ನಡೆಯಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

