ಯುವ ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಗುರುರಾಜ್ ಶೆಟ್ಟಿ ಬೈಂದೂರು ಇವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಹಾಗೆ ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಹಳಗೇರಿ ಕಾರ್ಯದರ್ಶಿ ಆಗಿ ಪ್ರದೀಪ್ ಶೆಟ್ಟಿ ನಾಕಟ್ಟೆ ಇವರು ಆಯ್ಕೆ ಆಗಿರುತ್ತಾರೆ. ಬಂಟರ ಯಾನೆ ನಾಡವರ ಸಂಘ (ರೀ ) ಬೈಂದೂರು ಅಧ್ಯಕ್ಷರಾದ ಶ್ರೀ ಗೋಕುಲ್ ಶೆಟ್ಟಿ ಹಾಗೂ ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರು ಹಾಗೂ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಆಗಿರುತ್ತಾರೆ.

