ಬೈಂದೂರು: ಕರಾವಳಿಯ ಜಾನಪದ ಕ್ರೀಡೆಯಾದ ಸಾಂಪ್ರದಾಯಿಕ ಕಂಬಳದ 2026-2027ನೇ ಸಾಲಿನ ಅಧಿಕೃತ ವೇಳಾಪಟ್ಟಿಯನ್ನು ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳ ಸಮಿತಿ (ರಿ), ಬೈಂದೂರು ಪ್ರಕಟಿಸಿದೆ. ನವೆಂಬರ್ 19, 2026ರಂದು ನಾವುಂದದಲ್ಲಿ ನಡೆಯುವ ಕಂಬಳದೊಂದಿಗೆ ಈ ಬಾರಿಯ ಕಂಬಳ ಋತುವಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಫೆಬ್ರವರಿ 2027ರವರೆಗೆ ವಿವಿಧೆಡೆ ಕಂಬಳ ಕೂಟಗಳು ನಡೆಯಲಿವೆ

ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆಯಾದ ಸಾಂಪ್ರದಾಯಿಕ ಕಂಬಳದ 2026-2027ನೇ ಸಾಲಿನ ವೇಳಾಪಟ್ಟಿಯನ್ನು ಬೈಂದೂರಿನ ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳ ಸಮಿತಿ (ರಿ) ಬಿಡುಗಡೆ ಮಾಡಿದೆ.

2026-2027ನೇ ಸಾಲಿನ ಕಂಬಳಗಳ ಸಂಪೂರ್ಣ ವೇಳಾಪಟ್ಟಿ:

ದಿನಾಂಕವಾರಸ್ಥಳ
19-11-2026ಗುರುವಾರನಾವುಂದ (ಮೊದಲ ಕಂಬಳ)
21-11-2026ಶನಿವಾರಹಕ್ರೆಮಠ
22-11-2026ಆದಿತ್ಯವಾರಕೆರೆಗದ್ದೆ ಉಳ್ಳೂರು 11, ಮಣೂರು
27-11-2026ಶುಕ್ರವಾರಬಾರಕೂರು, ಅಲ್ಬಾಡಿ
28-11-2026ಶನಿವಾರಕೆರ್ಗಾಲ್, ಹೊಸಮಠ, ತೋನ್ಸೆ
29-11-2026ಆದಿತ್ಯವಾರಎಲ್ಲೂರು, ಇಡೂರು ಕುಂಜ್ಞಾಡಿ, ಬನ್ನಾಡಿ
30-11-2026ಸೋಮವಾರಕೆಂಚನೂರು
01-12-2026ಮಂಗಳವಾರಚೇರ್ಕಾಡಿ
02-12-2026ಬುಧವಾರತಲ್ಲೂರು, ಮೂಡ್ಲಕಟ್ಟೆ, ಬಿಲ್ಲಾಡಿ
03-12-2026ಗುರುವಾರಗುಲ್ವಾಡಿ
04-12-2026ಶುಕ್ರವಾರಕೆರಾಡಿ, ಕಡ್ರಿ
05-12-2026ಶನಿವಾರಚೋರಾಡಿ, ಮಂಡಾಡಿ
06-12-2026ಆದಿತ್ಯವಾರತಗ್ಗರ್ಸೆ, ಹೊಸೂರು
07-12-2026ಸೋಮವಾರಹಂದಾಡಿ
09-12-2026ಬುಧವಾರಕುಚ್ಚೂರು
11-12-2026ಶುಕ್ರವಾರಅತ್ರಾಡಿ
12-12-2026ಶನಿವಾರಹೊರ್ಲಾಳಿ, ಕೊರ್ಗಿ
13-12-2026ಆದಿತ್ಯವಾರವಡ್ಡಂಬೆಟ್ಟು, ಹೆರಿಂಜೆ
21-02-2027ಆದಿತ್ಯವಾರಬೈಂದೂರು

ಸೂಚನೆ: ಇನ್ನೂ ಕೆಲವು ಕಂಬಳಗಳು ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿವೆ.

URL has been copied successfully!