ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ 2026-27ನೇ ಪ್ರಸ್ತುತ ಸಾಲಿನ ಕಂಬಳದ ಅಧಿಕೃತ ವೇಳಾಪಟ್ಟಿಯನ್ನು ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್‌ ಶೆಟ್ಟಿ ಸೋಮವಾರ (ಜು.20)ಪ್ರಕಟಿಸಿದ್ದಾರೆ.

ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದಲೇ ಕಂಬಳ ಸೀಸನ್ ಆರಂಭವಾಗಲಿದೆ.

2026-27ನೇ ಸಾಲಿನ ಕಂಬಳ ವೇಳಾಪಟ್ಟಿ ಇಂತಿದೆ

ಅ.18: ಮೈಸೂರು

ನ.7: ಪಣಪಿಲ

ನ.14: ಸಾಣೂರು

ನ.21: ಕೊಡಂಗೆ

ನ.28: ಕಕ್ಕೆಪದವು

ಡಿ.5: ಹೊಕ್ಕಾಡಿಗೋಳಿ

ಡಿ.6: ಬಳ್ಳಮಂಜ

ಡಿ 12: ಬಾರಾಡಿಬೀಡು

ಡಿ.19: ಮಂಗಳೂರು

ಡಿ.26: ಮೂಲ್ಕಿ

ಜ.2: ಮಿಯಾರು

ಜ.9: ನರಿಂಗಾನ

ಜ 16: ಅಡ್ವೆ

ಜ.23: ಮೂಡುಬಿದಿರೆ

ಜ.30: ಪುತ್ತೂರು

ಫೆ.6: ಐಕಳ

ಫೆ.13: ಜೆಪ್ಪು

ಫೆ.20: ವಾಮಂಜೂರು

ಫೆ.27: ಎರ್ಮಾಳು

ಮಾ.6: ಬಂಟ್ವಾಳ

ಮಾ.13: ಬಂಗಾಡಿ

ಮಾ.20: ವೇಣೂರು

ಮಾ.27: ಉಪ್ಪಿನಂಗಡಿ

ಎ.3: ಗುರುಪುರ

ಎ.10:ಬಳ್ಕುಂಜೆ

ಎ.17: ಹರೇಕಳ

ಎ.24: 80 ಬಡಗಬೆಟ್ಟು

ಮೇ 1: ಕಡಂದಲೆ

URL has been copied successfully!