ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕಟಣೆ

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಗಳು ಪ್ರಕಟವಾಗಿವೆ, ಉದಾಹರಣೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿವಿಧ ಇಲಾಖೆಗಳಲ್ಲಿ ಸುಮಾರು ನೂರಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರ ಜೊತೆಗೆ, ಕೇಂದ್ರ ಸರಕಾರದ ರೈಲ್ವೆ , ಬ್ಯಾಂಕಿಂಗ್,ಹಾಗೂ ಹಲವು ಇಲಾಖೆಗಳು ತಮ್ಮ ವೆಬ್ ಪೋರ್ಟಲ್ ಗಳಲ್ಲಿ ಭರ್ತಿಯಾಗಬೇಕಿರುವ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡುತ್ತಿವೆ.ಉದ್ಯೋಗಾಕಾಂಕ್ಷಿಗಳು ಇದಕ್ಕೆ ಸಂಬಂಧಪಟ್ಟಂತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ಸರ್ಕಾರಿ ನೌಕರಿಯ ಸದುಪಯೋಗ ಪಡೆದುಕೊಳ್ಳಬಹುದು .

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading