ಬೈಂದೂರಿನ ಹಲವೆಡೆ ಶಾರದಾ ಪೂಜಾ ಆರಂಭ

ಶರನ್ನವರಾತ್ರಿ ಉತ್ಸವದ ಅಂಗವಾಗಿ ಬೈಂದೂರಿನ ಹಲವೆಡೆ ಶಾರದಾ ಉತ್ಸವಗಳು ಆರಂಭಗೊಂಡಿದ್ದು. ಜೊತೆಯಲ್ಲಿ ಹಲವಾರು ಧಾರ್ಮಿಕ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳನ್ನು ಕೈಗೊಂಡು ಸಾಕಷ್ಟು ಭಕ್ತಾದಿಗಳು ಒಂದುಗೂಡಿ , ಸಕಲ ಸಂಭ್ರಮದೊಂದಿಗೆ ಉತ್ಸವದಲ್ಲಿ ಭಾಗಿಯಾದರು

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading